Jump to content

ದಮ್ಮು

Cyclist

Recommended Posts

ಜೂನಿಯರ್

ಎನ್ಟಿಆರ್ , ತ್ರಿಷಾ ಕೃಷ್ಣನ್

ಮುಖ್ಯಭೂಮಿಕೆಯಲ್ಲಿರುವ

ರೊಮಾನ್ಸ್ ಹಾಗೂ ಆಕ್ಷನ್

ಪ್ರಧಾನ ಈ ಚಿತ್ರದ ಬಗ್ಗೆ

ಟಾಲಿವುಡ್ನಲ್ಲಿ ಭಾರಿ

ನಿರೀಕ್ಷೆಗಳಿವೆ.

'ದಮ್ಮು' ಕನ್ನಡ ರೀಮೇಕ್ಗೆ

ಇನ್ನೂ ಶೀರ್ಷಿಕೆ

ಪಕ್ಕಾ ಆಗಿಲ್ಲ. ನಿರ್ದೇಶನದ

ಜವಾಬ್ದಾರಿ ಯಾರಿಗೆ

ಕೊಡುತ್ತಾರೋ, ಚಿತ್ರದ

ತಾಂತ್ರಿಕ

ಹಾಗೂ ತಾರಾಬಳಗದ

ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ.

ಅಂದಹಾಗೆ ತೆಲುಗು 'ದಮ್ಮು'

ಚಿತ್ರ 2012ರ ಮಾರ್ಚ್ ವೇಳೆಗೆ

ಬಿಡುಗಡೆಯಾಗುವ

ಸಾಧ್ಯತೆಗಳಿವೆ.

Link to comment
Share on other sites

ಎನ್ಟಿಆರ್ ಅಭಿನಯದ ದಮ್ಮು ಚಿತ್ರ ಇದೇ ತಿಂಗಳು 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ಭಾರೀ ನಿರೀಕ್ಷೆಯ ಎರಡು ಕನ್ನಡ ಚಿತ್ರಗಳಾದ ಅಣ್ಣಾಬಾಂಡ್ ಮತ್ತು ಕಠಾರಿವೀರ ಸುರಸುಂದರಾಂಗಿ ಅದೇ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಬೇಕಿತ್ತು.

Link to comment
Share on other sites

ತ್ರಿಷಾ ಜೂನಿಯರ್ ಎನ್ಟಿಆರ್ ಜತೆಗೆ ನಟಿಸಿರುವ `ದಮ್ಮು' ಚಿತ್ರ ಏಪ್ರಿಲ್ 27ಕ್ಕೆ ತೆರೆ ಕಾಣಲಿದೆ. ಬಿಗ್ ಬಜೆಟ್, ಬಿಗ್ ಸ್ಟಾರ್ ಇರುವ ಚಿತ್ರ `ದಮ್ಮು' ಪ್ರೇಕ್ಷಕರಲ್ಲಿ ಸಂಚಲನ ಉಂಟುಮಾಡಲಿದೆ.

Link to comment
Share on other sites

savarigu ella makkalu jr ntr,trisha Dhammu chitra theatre dhalli nodi sakkath maja maadabeku....

dhammu karnataka desadhalli 150 theatres alli release aagthayithe ee april 27 dhinadhalli....

idhu namma kannada desadhalli telugu chitragalalli record release....

ಸವರಿಗೂ ಎಲ್ಲ ಮಕ್ಕಳು ಜೂನಿಯರ್ ಏನ್ ತೀ ಆರ್ ತ್ರಿಶ ಧಮ್ಮು ಚಿತ್ರ ಥಿಯೇಟರ್ ಧಲ್ಲಿ ನೋಡಿ ಸಕ್ಕತ್ ಮಜಾ ಮಾಡಬೇಕು

ದಮ್ಮು ಕರ್ನಾಟಕ ದೆಸಧಲ್ಲಿ 150 ಥಿಯೇಟರ್ಸ್ ಅಲ್ಲಿ ರಿಲೀಸ್ ಆಗ್ಥಯಿಥೆ ಈ april 27 ಧಿನಧಲ್ಲಿ ....

ಇದು ನಮ್ಮ ಕನ್ನಡ ದೆಸಧಲ್ಲಿ ತೆಲುಗು ಚಿತ್ರಗಳಲ್ಲಿ ರೆಕಾರ್ಡ್ ರಿಲೀಸ್ ....

sariyaa gidaa

Link to comment
Share on other sites

Archived

This topic is now archived and is closed to further replies.

  • Recently Browsing   0 members

    • No registered users viewing this page.
×
×
  • Create New...