Jump to content

ಜೂನಿಯರ್ ಎನ್ಟಿಆರ್ ಅಂಗಿ ಬೆಲೆ ರು.20 ಲಕ್ಷ!


Galaxy

Recommended Posts

ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಮದುವೆ ಈಗಾಗಲೆ ಸಾಕಷ್ಟು ಸುದ್ದಿಯಾಗಿದೆ. ಲಕ್ಷ್ಮಿ ಪ್ರಶಾಂತಿ ಎಂಬ ಕನ್ಯೆಯ ಕೈಹಿಡಿಯುತ್ತಿರುವ ಎನ್ಟಿಆರ್ ಮದುವೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ವರದಕ್ಷಿಣೆ ಎಂದು ಈಗಾಗಲೆ ರು.500 ಕೋಟಿ ತೆಗೆದುಕೊಂಡಿರುವ ಸುದ್ದಿ ಬೇರೆ ಇದೆ.

 

ಈಗ ರು.20 ಲಕ್ಷಗಳಲ್ಲಿ ಅಂಗಿ ಹೊಲಿಸುತ್ತಿದ್ದಾನೆ ಈ ಪುಣ್ಯಾತ್ಮ. ಅದು ಅಂತಿಂಥ ಅಂಗಿ ಅಲ್ಲ ಚಿನ್ನದ ಅಂಗಿ! ವಿಶೇಷ ಎಂದರೆ ಈ ಅಂಗಿಯನ್ನು ಸಿದ್ಧಪಡಿಸುತ್ತಿರುವುದು ಬೆಂಗಳೂರಿನ ದರ್ಜಿಗಳು. ಶೀಘ್ರದಲ್ಲೆ ಈ ವಿಶೇಷ ಅಂಗಿಯನ್ನು ನೊವಾಟೆಲ್ ಹೋಟೆಲ್ ನಲ್ಲಿ ಜೂನಿಯರ್ ಎನ್ಟಿಆರ್‌ಗೆ ಹಸ್ತಾಂತರಿಸಲಿದ್ದಾರೆ.

 

ಜೂನಿಯರ್ ಎನ್ಟಿಆರ್ ಮದುವೆ ನವೆಂಬರ್ 18ಕ್ಕೆ ನಿಗದಿಯಾಗಿದೆ. ಈತ ಮದುವೆಯಾಗುತ್ತಿರುವ ಲಕ್ಷ್ಮಿ ಪ್ರಶಾಂತಿ ಇನ್ನೂ ಅಪ್ರಾಪ್ತ ಬಾಲಕಿ ಎಂಬ ಕಾರಣ ವಿವಾದ ತಲೆಯೆತ್ತಿತ್ತು. ಆಕೆಯ ಮದುವೆ ಕಾನೂನು ಬಾಹಿರವಾಗುತ್ತದೆ ಎಂದು ಆರೋಪಿಸಿ ಶಾಂತಿ ಪ್ರಸಾದ್ [^] ಎಂಬ ವಕೀಲರೊಬ್ಬರು ಈ ಹಿಂದೆ ಮಚಲಿಪಟ್ಟಣಂ ಲೀಗಲ್ ಸರ್ವಿಸ್ ಅಥಾರಿಟಿ ಮೆಟ್ಟಿಲೇರಿದ್ದರು.

Link to comment
Share on other sites

Brothers manam kannada ne Nenu chepthaanu matter.

 

Asalu first of all ee thread ni endhuku vesaaru.

 

Paper vaadu pogadaledhu, punyathmudu etc etc ani negative image create chesaadu chaala varuku.

Aithe Bangalore designers dress chesthunnaru .. idhi manaki thelisina matter. Novotel hotel lo ee dress ni mana buddodu ki andhajesthaaru.

 

Ee matter vesina vaalaki entha varuku kannada vachu anedhi naaku doubt.. Jr NTR 20 lks, ani chudagaana mana jr gurunchi kannada paper lo padindhi ani ee thread start chesaaremo

 

Vere language ante gen ga DB members ki artham kaani language lo vesetappudu positive/negative anedhi chadhivi or thelisina vaalani adigi mari threads start cheyyali ani vinnapamu.

 

If my words hurt any of the DB members I am extremely sorry brothers

Link to comment
Share on other sites

Hello Brothers . i know Kannada very well . Being a NTR fan i thought of sharing this news with all. This portal is not praising NTR or degrading him, he is just mentioning about 20 lakhs shirt. I know there is a huge following for NTR from Kannada people too. I am sorry if it hurts any one. And at the same time i will take care not to post which doesn't carry any imp message

Link to comment
Share on other sites

Archived

This topic is now archived and is closed to further replies.

  • Recently Browsing   0 members

    • No registered users viewing this page.
×
×
  • Create New...